ಅರ್ಥ : ಕಾರ್ಯಗಳನ್ನು ಮಾಡುವ ರೀತಿ ಅಥವಾ ಪ್ರಣಾಳಿಕೆ
ಉದಾಹರಣೆ :
ಸಂಸಾರದಲ್ಲಿ ಎಲ್ಲಾ ವಿಧಿಯ ವಿಧಾನದ ಅನುಸಾರವಾಗಿ ನಡುತ್ತದೆ.
ಇತರ ಭಾಷೆಗಳಿಗೆ ಅನುವಾದ :
A way of doing something, especially a systematic way. Implies an orderly logical arrangement (usually in steps).
methodಅರ್ಥ : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ನಿರ್ಧಾರಿತವಾದ ಉಲ್ಲೇಖ ಅಥವಾ ವರ್ಣನೆ
ಉದಾಹರಣೆ :
ಪ್ರೋಟೋಕಾಲ ಒಂದು ತರಹದ ನಿಯಮ.
ಸಮಾನಾರ್ಥಕ : ಕಾಯಿದೆ, ನಿಯಮ, ಪದ್ಧತಿ
ಇತರ ಭಾಷೆಗಳಿಗೆ ಅನುವಾದ :
किसी कार्य को करने के लिए निर्धारित निर्देश।
प्रोटोकॉल एक तरह के नियम हैं।