ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಮತ್ತು ಎರಡನ್ನೂ ಕೂಡುವುದರಿಂದ ಸಿಗುವ ಸಂಖ್ಯೆ
ಉದಾಹರಣೆ : ಐದರಿಂದ ಮೂರನ್ನು ಕಳೆದರೆ ಶೇಷ ಎರಡು ದೊರೆಯುತ್ತದೆ.
ಸಮಾನಾರ್ಥಕ : 3, III
ಅರ್ಥ : ಎರಡು ಮತ್ತು ಒಂದು
ಉದಾಹರಣೆ : ಮೂವರು ಕಳ್ಳರು ಅಂಗಡಿಯೊಳಗೆ ನುಗ್ಗಿದರು.
ಸಮಾನಾರ್ಥಕ : 3, III, ಮೂವರು
ಅರ್ಥ : ಸರಿಸುಮಾರು ಮೂರು
ಉದಾಹರಣೆ : ಈ ಕ್ಷೇತ್ರದಲ್ಲಿ ಸರ್ಕಾರದ ಮೂರು ಯೋಜನೆಗಳು ಚಾಲ್ತಿಯಲ್ಲಿದೆ.
ಇತರ ಭಾಷೆಗಳಿಗೆ ಅನುವಾದ :हिन्दी
लगभग तीन।
ಸ್ಥಾಪನೆ