ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಿತವ್ಯಯ ಪದದ ಅರ್ಥ ಮತ್ತು ಉದಾಹರಣೆಗಳು.

ಮಿತವ್ಯಯ   ನಾಮಪದ

ಅರ್ಥ : ಮಿತವ್ಯಯ ಮಾಡುವ ಅಥವಾ ಕಡಿಮೆ ಖರ್ಚು ಮಾಡುವ ಅಥವಾ ಅವಶ್ಯಕತೆಗೆ ಅನುಸಾರವಾಗಿ ಖರ್ಚು ಮಾಡುವ ಅವಸ್ಥೆ

ಉದಾಹರಣೆ : ಗಾಂಧೀಜಿಯವರು ಕೂಡ ತುಂಬಾ ಮಿತವ್ಯಯಿಗಳಾಗಿದ್ದರು.


ಇತರ ಭಾಷೆಗಳಿಗೆ ಅನುವಾದ :

मितव्यय करने या कम खर्च करने या आवश्यकतानुसार खर्च करने की अवस्था या भाव।

गाँधीजी भी मितव्ययता पर जोर देते थे।
मित-व्ययता, मितव्ययता

ಮಿತವ್ಯಯ   ಗುಣವಾಚಕ

ಅರ್ಥ : ಅನಗತ್ಯವಾಗಿ ಖರ್ಚು ಮಾಡದೆ ಇರುವುದು

ಉದಾಹರಣೆ : ಸುರೇಶನು ಯಾವಾಗಲೂ ಬದುಕಲ್ಲಿ ಮಿತವ್ಯಯವನ್ನು ಅನುಸರಿಸುತ್ತಾನೆ.


ಇತರ ಭಾಷೆಗಳಿಗೆ ಅನುವಾದ :

सोचसमझ कर खर्च करनेवाला या अनावश्यक खर्च न करनेवाला।

मितव्ययी व्यक्ति बनने से आर्थिक संकट से बचा जा सकता है।
किफ़ायतशार, किफ़ायती, किफायतशार, किफायती, मितव्ययी

Mindful of the future in spending money.

Careful with money.
careful, thrifty