ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಹಾಯುದ್ಧ ಪದದ ಅರ್ಥ ಮತ್ತು ಉದಾಹರಣೆಗಳು.

ಮಹಾಯುದ್ಧ   ನಾಮಪದ

ಅರ್ಥ : ಅಸಂಖ್ಯಾತ ಪ್ರಾಣಹಾನಿಯಾಗುವ ಘೋರಯುದ್ಧ ಅಥವಾ ದೀರ್ಘಕಾಲದ ವರೆಗೂ ನಡೆಯುವ ಯುದ್ಧ

ಉದಾಹರಣೆ : ಭಯೋತ್ಪಾದಕರ ವಿರುದ್ಧ ಮಹಾಯುದ್ಧ ಮಾಡುವ ಅವಶ್ಯವಿದೆ.

ಸಮಾನಾರ್ಥಕ : ಮಹಾ-ಯುದ್ಧ, ಮಹಾಭಾರತ


ಇತರ ಭಾಷೆಗಳಿಗೆ ಅನುವಾದ :

बहुत बड़ा युद्ध।

आतंकवाद के खिलाफ़ एक महायुद्ध की आवश्यकता है।
भारत, महाभारत, महायुद्ध, व्यापक युद्ध

Any catastrophically destructive battle.

They called the first World War an Armageddon.
armageddon