ಅರ್ಥ : ಮನಸ್ಸಿನಲ್ಲಿ ಉಂಟಾಗುವ ಭಾವನೆ ಅಥವಾ ವಿಚಾರ
ಉದಾಹರಣೆ :
ಮನೋಭಾವದ ಮೇಲೆ ನಿಯಂತ್ರಣ ತರುವುದು ತುಂಬಾ ಕಷ್ಟ.
ಸಮಾನಾರ್ಥಕ : ಅಂತರಂಗ, ಅಂತರ್ಗತಿತ, ಅಭಿಪ್ರಾಯ, ಚಿತ್ತವೃತ್ತಿ, ಮನಸ್ಸು, ಮನೋಭಾವ, ಮನೋವೇಗ, ಮಾನಸಿಕ ಭಾವ
ಇತರ ಭಾಷೆಗಳಿಗೆ ಅನುವಾದ :
Any strong feeling.
emotionಅರ್ಥ : ಮನಸ್ಸಿನಲ್ಲಿ ಉಂಟಾಗುವ ವಿಕಾರ
ಉದಾಹರಣೆ :
ಬುದ್ಧಿವಿಕಲ್ಪದ ಕಾರಣ ಅವನ ಮನಸ್ಸು ಅಶಾಂತಿಯಿಂದ ತುಂಬಿದೆ
ಸಮಾನಾರ್ಥಕ : ಬುದ್ಧಿವಿಕಲ್ಪ, ಹುಚ್ಚು
ಇತರ ಭಾಷೆಗಳಿಗೆ ಅನುವಾದ :
Any severe mental disorder in which contact with reality is lost or highly distorted.
psychosis