ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದುರ್ಗಿಯ ಒಂದು ರೂಪ
ಉದಾಹರಣೆ : ದುಷ್ಟರನ್ನು ನಾಶ ಮಾಡುವುದಕ್ಕಾಗಿ ತಾಯಿ ದುರ್ಗೆಯು ಭೈರವಿಯ ರೂಪವನ್ನು ಧರಿಸಿದಳು.
ಸಮಾನಾರ್ಥಕ : ತಾಯಿ ಭೈರವಿ, ತಾಯಿ-ಭೈರವಿ
ಇತರ ಭಾಷೆಗಳಿಗೆ ಅನುವಾದ :हिन्दी
दुर्गा का एक रूप।
ಅರ್ಥ : ಭೈರವ ದೇವರ ಆರಾಧನೆಗೆ ಇಲ್ಲವೆ ಪಂಥಕ್ಕೆ ಇಲ್ಲವೆ ಅ ದೇವರ ಹೆಸರಿನಲ್ಲಿ ಪ್ರಚಲಿತವಿರುವ ವಿಷಯಗಳಿಗೆ ಸಂಬಂಧಿಸಿದ
ಉದಾಹರಣೆ : ಕರ್ಣಾಟಕ ಸಂಗೀತದಲ್ಲಿ ಭೈರವಿ ರಾಗ ಸಿದ್ಧಿಸುವುದು ಬಹಳ ಕಷ್ಟೆ.
ಸಮಾನಾರ್ಥಕ : ಭೈರವೀ
भैरव-संबंधी।
ಸ್ಥಾಪನೆ