ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೂತಗಳ-ಕಾಟ ಪದದ ಅರ್ಥ ಮತ್ತು ಉದಾಹರಣೆಗಳು.

ಭೂತಗಳ-ಕಾಟ   ನಾಮಪದ

ಅರ್ಥ : ಭೂತ-ಪ್ರೇತಗಳ ಕಾರಣದಿಂದಾಗಿ ಶಾರೀರಿಕಕ್ಕೆ ಆಗುವಂತಹ ಕಷ್ಟದೆವ್ವ- ಪಿಶಾಚಿಗಳಿಂದ ಉಂಟಾಗ ಬಹುದೆಂದು ನಂಬಲಾದ ಹಿಂಸಾಕೃತ್ಯ

ಉದಾಹರಣೆ : ಮನೆಯಿಂದ ಭೂತಚೇಷ್ಟೆಯನ್ನು ದೂರ ಮಾಡುವುದಕ್ಕಾಗಿ ಶ್ಯಾಮನು ಮಂತ್ರವಾದಿಗಳನ್ನು ಕರೆಸಿದನು.

ಸಮಾನಾರ್ಥಕ : ದೆವ್ವಗಳ-ಕಾಟ, ಪಿಶಾಚಿಗಳ-ಕಾಟ, ಪೇತ್ರಚೇಷ್ಟೆ, ಪ್ರೇತಗಳ-ಕಾಟ, ಭೂತಚೇಷ್ಟೆ, ಮೃತಾತ್ಮ


ಇತರ ಭಾಷೆಗಳಿಗೆ ಅನುವಾದ :

भूत-प्रेत आदि के कारण होनेवाला शारीरिक कष्ट।

अपने घर से भूतबाधा दूर करने के लिए श्याम ने एक तांत्रिक को बुलाया।
अपछाया, छूत, प्रेतग्रस्तता, प्रेतछाया, भूत-बाधा, भूतबाधा