ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭತ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಭತ್ತ   ನಾಮಪದ

ಅರ್ಥ : ಒಂದು ಧಾನ್ಯ ಅದರ ಸಿಪ್ಪೆಯ ಸಹಿತವಾಗಿ ಅಕ್ಕಿಯಾಗುತ್ತದೆ

ಉದಾಹರಣೆ : ಆ ವಖಾರ ಅಥವಾ ಕಣಜವು ಧಾನ್ಯದಿಂದ ತುಂಬಿದೆ.

ಸಮಾನಾರ್ಥಕ : ಕಾಳು, ಕಾಳುಕಡ್ಡಿ, ಧಾನ್ಯ


ಇತರ ಭಾಷೆಗಳಿಗೆ ಅನುವಾದ :

एक अनाज जो छिलके सहित चावल होता है।

यह बखार धान से भरा हुआ है।
धान, धान्य, धान्यक, धान्योत्तम, शालि, हैमन

Rice in the husk either gathered or still in the field.

paddy

ಅರ್ಥ : ಒಂದು ಗಿಡ ಅದರ ಬೀಜದಿಂದ ಅಕ್ಕಿಯು ಹೊರಬರುತ್ತದೆ

ಉದಾಹರಣೆ : ಹೊಲದಲ್ಲಿ ಧಾನ್ಯಗಳು ಚಿಗುರೊಡೆದು ನಳನಳಿಸುತ್ತಿದೆ.

ಸಮಾನಾರ್ಥಕ : ಕಾಳು-ಕಡ್ಡಿ, ಧಾನ್ಯ


ಇತರ ಭಾಷೆಗಳಿಗೆ ಅನುವಾದ :

एक पौधा जिसके बीजों में से चावल निकलता है।

खेतों में धान लहलहा रहे हैं।
धान, धान्य, धान्यक, शालि, हैमन

ಅರ್ಥ : ಧನ್ಯದ ಬೀಜವನ್ನು ಒಂದು ಕಡೆ ಬಿತ್ತಿ ಮತ್ತು ಅದು ಸಸ್ಯವಾಗಿ ಬೆಳೆದ ನಂತರ ಅದನ್ನು ಬೇರೆ ಕಡೆ ನೆಡುವರು

ಉದಾಹರಣೆ : ಗದ್ದೆಯಲ್ಲಿ ಭತ್ತದ ಪೈರು ನಳನಳಿಸುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

वह धान जो पहले एक जगह बोया और तब वहाँ से उखाड़कर दूसरी जगह रोपा जाता है।

खेतों में जड़हन लहलहा रहा है।
जड़हन, जड़हन धान, शालि