ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬ್ಯಾರಾಮೀಟರ್ ಪದದ ಅರ್ಥ ಮತ್ತು ಉದಾಹರಣೆಗಳು.

ಬ್ಯಾರಾಮೀಟರ್   ನಾಮಪದ

ಅರ್ಥ : ಹವಾಮಾನ ಮುನ್ಸೂಚಿಸಲು ಮತ್ತು ಒಂದು ಸ್ಥಳವು ಸಮುದ್ರಮಟ್ಟದಿಂದ ಎಷ್ಟು ಎತ್ತರದಲ್ಲಿದೆಯೆಂಬುದನ್ನು ಕಂಡುಹಿಡಿಯಲು ಉಪಯೋಗಿಸುವ ವಾಯುವಿನ ಒತ್ತಡವನ್ನು ಅಳೆಯುವ ಉಪಕರಣ

ಉದಾಹರಣೆ : ವಾಯಭಾರಮಾಪಕಗಳಲ್ಲಿ ಜಲಾಧಾರಿತ, ಪಾದರಸಾಧಾರಿತ, ನಿರ್ವಾತ ತೈಲಪ್ರಸರಣಾಧಾರಿತ ವಾಯಭಾರಮಾಪಕಗಳೆಂಬ ಹಲವಾರು ಬಗೆಗಳಿವೆ.

ಸಮಾನಾರ್ಥಕ : ಬ್ಯರಾಮೀಟರ್, ಬ್ಯರೋಮೀಟರ್, ಬ್ಯಾರೋಮೀಟರ್, ವಾಯಭಾರಮಾಪಕ


ಇತರ ಭಾಷೆಗಳಿಗೆ ಅನುವಾದ :

थर्मामीटर की तरह का पर उससे बड़ा एक यंत्र जिससे हवा का दाब मापा जाता है।

बैरोमीटर में पानी, हवा अथवा पारा का प्रयोग किया जाता है।
दाबमापी, दाबमापी यंत्र, बरामीटर, बैरोमीटर, वायु दाबमापी, वायु दाबमापी यंत्र, वायुदाबमापी, वायुदाबमापी यंत्र

An instrument that measures atmospheric pressure.

barometer