ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇಯಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಬೇಯಿಸು   ಕ್ರಿಯಾಪದ

ಅರ್ಥ : ನೀರಿಗೆ ಶಾಖವನ್ನು ನೀಡಿ ನೀರನ್ನು ಬಿಸಿ ಮಾಡುವ ಮೂಲಕ ನೀರಿನಲ್ಲಿರುವ ಪದಾರ್ಥವನ್ನು ದ್ರವ ಪದಾರ್ಥದಿಂದ ಗಟ್ಟಿ ಮಾಡುವಿಕೆಗೆ ಒಳಗು ಮಾಡುವ ಕ್ರಿಯೆ

ಉದಾಹರಣೆ : ನೀರಿನಲ್ಲಿ ಬೇಳೆಯನ್ನು ಕುದಿಸು.

ಸಮಾನಾರ್ಥಕ : ಕುದಿಸು


ಇತರ ಭಾಷೆಗಳಿಗೆ ಅನುವಾದ :

आग पर चढ़े हुए तरल पदार्थ का फेन के साथ ऊपर उठना या क्वथनांक पर द्रव का वाष्प के रूप में बदलना।

चूल्हे पर पानी उबल रहा है।
उखलना, उबलना, खौलना

Come to the boiling point and change from a liquid to vapor.

Water boils at 100 degrees Celsius.
boil

ಅರ್ಥ : ಸುಡುವ ಅಥವಾ ಬೇಯಿಸುವ ಕೆಲಸ

ಉದಾಹರಣೆ : ರೊಟ್ಟಿಯನ್ನು ಸುಡಲಾಗಿದೆ ನೀವು ತಿನ್ನಿರಿ.

ಸಮಾನಾರ್ಥಕ : ಸುಡು


ಇತರ ಭಾಷೆಗಳಿಗೆ ಅನುವಾದ :

सेंकने का काम होना।

रोटियाँ सिंक गई हैं आप खा लीजिए।
सिंकना, सिंकाना, सिकना, सिकाना, सेंकाना

Make brown and crisp by heating.

Toast bread.
Crisp potatoes.
crisp, crispen, toast

ಅರ್ಥ : ಒಲೆಯ ಮೇಲೆ ಇಟ್ಟು ಬೇಯಿಸುವ ಕ್ರಿಯೆ

ಉದಾಹರಣೆ : ತರಕಾರಿ ಇನ್ನು ಸರಿಯಾಗಿ ಬೆಂದಿಲ್ಲ.


ಇತರ ಭಾಷೆಗಳಿಗೆ ಅನುವಾದ :

आग पर या आग, धूप आदि में रखने से पकना या गलना।

सब्जी ठीक से पकी नहीं है।
चुरना, पकना, रंधना, सिझना, सीझना