ಅರ್ಥ : ಒಂದು ಜಾತಿಯ ಗುಲಾಬಿ ಗಿಡದಲ್ಲಿ ಬಿಡುವ ಬಿಳಿ ಹೂವು
ಉದಾಹರಣೆ :
ಮಾಲಿನಿ ಬಿಳಿ ಗುಲಾಬಿಯ ಹಾರವನ್ನು ಕಟ್ಟುತ್ತಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :
एक प्रकार का गुलाब का फूल जो सफेद रंग का होता है।
मालिन सेवती की माला बना रही है।ಅರ್ಥ : ಒಂದು ಜಾತಿಯ ಗುಲಾಬಿ ಗಿಡ
ಉದಾಹರಣೆ :
ಬಿಳಿ ಗುಲಾಬಿ ಮುಡಿದ ಹುಡುಗಿ ಸುಂದರವಾಗಿ ಕಾಣುತ್ತಿದ್ದಳು.
ಇತರ ಭಾಷೆಗಳಿಗೆ ಅನುವಾದ :