ಅರ್ಥ : ಬೀಜವನ್ನು ಭೂಮಿಯಲ್ಲಿ ಹಾಕುವ ಕೆಲಸ
ಉದಾಹರಣೆ :
ಇತ್ತೀಚಿಗೆ ಜೋಳದ ಬಿತ್ತನೆ ಶುರುವಾಗಿದೆ.
ಸಮಾನಾರ್ಥಕ : ಬಿತ್ತಿಗೆ
ಇತರ ಭಾಷೆಗಳಿಗೆ ಅನುವಾದ :
The act of sowing (of seeds in the ground or, figuratively, of germs in the body or ideas in the mind, etc.).
inseminationಅರ್ಥ : ಬೀಜವನ್ನು ನೆಡುವ ಕೂಲಿ-ಕೆಲಸ
ಉದಾಹರಣೆ :
ಅವನು ಬಿತ್ತನೆ ಕೆಲಸಕ್ಕಾಗಿ ಒಂದು ಸಾವಿರ ರೂಪಾಯಿಗಳನ್ನು ಖರ್ಚುಮಾಡಿದನು.
ಇತರ ಭಾಷೆಗಳಿಗೆ ಅನುವಾದ :
Something that remunerates.
Wages were paid by check.