ಅರ್ಥ : ಯಾರ ಜೊತೆಗೂ ಹೊಂದಿಕೊಳ್ಳದವ ಅಥವಾ ಎಲ್ಲರಿಗಿಂತ ತಾನೆ ಪ್ರತ್ತೇಕವಾಗಿ ಇರಲು ಬಯಸುವವ
ಉದಾಹರಣೆ :
ವಿಶಾಲಮ್ಮನು ಬಿಗುಮಾನದ ಹೆಂಗಸು.
ಸಮಾನಾರ್ಥಕ : ಸಂಕೋಚದ
ಇತರ ಭಾಷೆಗಳಿಗೆ ಅನುವಾದ :
जो मिलनसार न हो।
श्याम अमिलनसार व्यक्ति है, वह हमेशा अकेले ही रहता है।