ಅರ್ಥ : ಹೆರಿಗೆಯಾದ ನಂತರ ಮಗು ತಾಯಿ ಇರುವ ಕೋಣೆ ಅಥವಾ ಮನೆ
ಉದಾಹರಣೆ :
ಬಾಣಂತಿಮನೆಯು ತುಂಬಾ ಸ್ವಚ್ಚವಾಗಿರಬೇಕು.
ಸಮಾನಾರ್ಥಕ : ಸೂತಕಗೃಹ, ಸೂತಕದಮನೆ, ಸೂತಿಕಾಗೃಹ, ಹೆರಿಗೆಮನೆ
ಇತರ ಭಾಷೆಗಳಿಗೆ ಅನುವಾದ :
A hospital ward that provides care for women during pregnancy and childbirth and for newborn infants.
maternity ward