ಅರ್ಥ : ಎರಡೂ ಭುಜಗಳ ಕೆಳಭಾಗ
ಉದಾಹರಣೆ :
ಅವನ ಕಂಕುಳಿನಿಂದ ಕೆಟ್ಟ ವಾಸನೆ ಬರುತ್ತಿದೆ.
ಸಮಾನಾರ್ಥಕ : ಕಂಕುಳು, ಕಂಕುಳುಕುಳಿ, ಕಕ್ಷ
ಇತರ ಭಾಷೆಗಳಿಗೆ ಅನುವಾದ :
The hollow under the arm where it is joined to the shoulder.
They were up to their armpits in water.