ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮನೋರಂಜನೆಯ ಸಾಧನವಾಗಿದ್ದು ಕಥೆಗಳು ಘಟಿಸುತ್ತದೆ ಮತ್ತು ಕಾಂತಿಯ ಕಾರಣದಿಂದ ಅದರಲ್ಲಿ ನಿರಂತರತೆಯ ದೃಶ್ಯಗಳು ಮೂಡುತ್ತವೆ
ಉದಾಹರಣೆ : ಸೀತಾಳು ವಿಶ್ರಾಂತಿಯ ಸಮಯದಲ್ಲಿ ಸಿನಿಮಾವನ್ನು ನೋಡಲು ಇಷ್ಟಪಡುತ್ತಾಳೆ.
ಸಮಾನಾರ್ಥಕ : ಚಲನಚಿತ್ರ, ಪಿಕ್ಜರ್, ಫಿಲ್ಮೆ, ಸಿನಿಮಾ, ಸಿನೆಮಾ, ಸಿನೇಮಾ
ಇತರ ಭಾಷೆಗಳಿಗೆ ಅನುವಾದ :हिन्दी
मनोरंजन का एक ऐसा साधन जिसमें कोई कहानी घटित होती है और चलती-फिरती छवियों के कारण जिसमें निरंतरता का आभास होता है।
ಅರ್ಥ : ಚಲನಚಿತ್ರ
ಉದಾಹರಣೆ : ಸಿನಿಮಾದ ಹಲವಾರು ದೃಶ್ಯಗಳನ್ನು ತೆಗೆದುಹಾಕಿದ್ದಾರೆ
ಸಮಾನಾರ್ಥಕ : ಸಿನಿಮಾ ಚಲನಚಿತ್ರ
चलचित्र की फ़िल्म।
ಸ್ಥಾಪನೆ