ಅರ್ಥ : ಪ್ರಜೆಗಳು ಚುನಾಯಿಸಿದ ಪ್ರತಿನಿಧಿಗಳು ಪ್ರತಿನಿಧಿಸಿ ನಡೆಸುವ ರಾಜ್ಯಭಾರ ಅಥವಾ ವ್ಯವಸ್ಥೆ
ಉದಾಹರಣೆ :
ಭಾರತ ಪ್ರಜಾಪ್ರಭುತ್ವ ಹೊಂದಿದ ವಿಶ್ವದ ಅತೀ ದೊಡ್ಡ ದೇಶ
ಸಮಾನಾರ್ಥಕ : ಗಣತಂತ್ರ, ಜನತಂತ್ರ, ಪ್ರಜಾತಂತ್ರ, ಪ್ರಜಾಪ್ರಭುತ್ವ, ಪ್ರಜಾಸತ್ತೆ, ಲೋಕತಂತ್ರ, ಲೋಕಸತ್ತೆ
ಇತರ ಭಾಷೆಗಳಿಗೆ ಅನುವಾದ :
वह शासन प्रणाली जिसमें प्रमुख सत्ता लोक या जनता अथवा उसके चुने हुए प्रतिनिधियों या अधिकारियों के हाथ में होती है और जिसकी नीति आदि निर्धारित करने का सब लोगों को समान रूप से अधिकार होता है।
भारत विश्व का सबसे बड़ा गणतंत्र है।A political system in which the supreme power lies in a body of citizens who can elect people to represent them.
commonwealth, democracy, republic