ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಚಾರ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಚಾರ   ನಾಮಪದ

ಅರ್ಥ : ಯಾವುದಾದರೂ ವಿಷಯ, ಮತ ಇತ್ಯಾದಿಗಳನ್ನು ಹಲವಾರು ಜನರ ಮುಂದಿಡುವುದು

ಉದಾಹರಣೆ : ಕಂಪನಿಗಳು ತಮ್ಮ ವಸ್ತುಗಳನ್ನು ಮಾಧ್ಯಮದ ಮೂಲಕ ಪ್ರಚಾರ ಮಾಡುತ್ತಾರೆ.

ಸಮಾನಾರ್ಥಕ : ವಿಜ್ಞಾಪನೆ


ಇತರ ಭಾಷೆಗಳಿಗೆ ಅನುವಾದ :

किसी विषय, मत या बात को बहुत से लोगों के सामने रखने की क्रिया।

कम्पनियाँ टीवी आदि के माध्यम से अपने उत्पादों का प्रचार करती हैं।
इश्तहार, इश्तिहार, प्रचार, प्रवर्तन, विज्ञापन

A public promotion of some product or service.

ad, advert, advertisement, advertising, advertizement, advertizing

ಅರ್ಥ : ಯಾವುದೋ ಒಂದು ವಿಷಯವು ಎಲ್ಲೆಡೆ ಹರಡುವುದು

ಉದಾಹರಣೆ : ಶಿಕ್ಷಣಪರ ಪ್ರಚಾರದಿಂದ ಮಾತ್ರ ದೇಶದ ಉನ್ನತಿ ಸಾಧ್ಯ


ಇತರ ಭಾಷೆಗಳಿಗೆ ಅನುವಾದ :

किसी चीज़ के फैले हुए होने की क्रिया, अवस्था या भाव।

शिक्षा के प्रसार से ही देश की उन्नति संभव है।
आयामन, आस्तार, पसार, प्रसार, फैलाव, विस्तार, संतति, सन्तति

Process or result of distributing or extending over a wide expanse of space.

spread, spreading