ಅರ್ಥ : ಸಂತಾನೋತ್ಪತ್ತಿ ಸಾಧ್ಯವಾಗಲು ಸಹಾಯಮಾಡುವ ಪುರುಷ ಗುಣ
ಉದಾಹರಣೆ :
ಅವನಲ್ಲಿ ಪುರುಷತ್ವದ ಕೊರತೆ ಇದೆ
ಇತರ ಭಾಷೆಗಳಿಗೆ ಅನುವಾದ :
The masculine property of being capable of copulation and procreation.
virilityಅರ್ಥ : ಪುರುಷರ ಯೋಗ್ಯವಾದ ಅಥವಾ ಉಪಯುಕ್ತವಾದ ಕೆಲಸ
ಉದಾಹರಣೆ :
ಪೌರುಷವಿಲ್ಲದ ಜೀವನದಲ್ಲಿ ಏನೂ ಪಡೆಯಲು ಸಾಧ್ಯವಿಲ್ಲ.
ಸಮಾನಾರ್ಥಕ : ಪರಾಕ್ರಮ, ಪುರುಷಾರ್ಥ, ಪೌರುಷ, ಶಕ್ತಿ
ಇತರ ಭಾಷೆಗಳಿಗೆ ಅನುವಾದ :
The trait of behaving in ways considered typical for men.
masculinity