ಅರ್ಥ : ಯಾವುದು ಚೆನ್ನಾಗಿ ಬೆಂದಿದೆಯೋ
ಉದಾಹರಣೆ :
ಪರಿಪಕ್ವವಾದ ಊಟವು ಸ್ವಾಧಿಷ್ಟವಾಗಿರುತ್ತದೆ.
ಸಮಾನಾರ್ಥಕ : ಪಕ್ವವಾದ, ಪಕ್ವವಾದಂತಹ, ಪರಿಪಕ್ವವಾದ, ಪರಿಪಕ್ವವಾದಂತ, ಪರಿಪಕ್ವವಾದಂತಹ
ಇತರ ಭಾಷೆಗಳಿಗೆ ಅನುವಾದ :
Having been prepared for eating by the application of heat.
cooked