ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಂತ ಪದದ ಅರ್ಥ ಮತ್ತು ಉದಾಹರಣೆಗಳು.

ಪಂತ   ನಾಮಪದ

ಅರ್ಥ : ಆಟ ಮುಂತಾದ ಸಂಭವಿಸಬಹುದಾದ ಘಟನೆಯ ಕುರಿತು ಮುಂಚಿತವಾಗಿಯೇ ಆ ಬಗ್ಗೆ ಇನ್ನೊಬ್ಬರಲ್ಲಿ ವಿಶ್ವಾಸ ವ್ಯಕ್ತಪಡಿಸಿದಾಗ ವಿಶ್ವಾಸ ವ್ಯಕ್ತಪಡಿಸಿದಾಗ ಆ ವಿಶ್ವಾಸದ ಬಗ್ಗೆ ಮತ್ತೊಬ್ಬ ಅವಿಶ್ವಾಸ ವ್ಯಕ್ತಪಡಿಸಿ ನಿನ್ನ ವಿಶ್ವಾಸ ನಿಜವಾದರೆ ಇಂತಿಷ್ಟು ಹಣ ಅಥವಾ ವಸ್ತುವಿನ ರೂಪದಲ್ಲಿ ಕೊಡುವುದಾಗಿಯೂ ನಿಜವಾಗದಿದ್ದರೆ ಅಷ್ಟೇ ಹಣ ಅಥವಾ ವಸ್ತುವನ್ನು ನೀನು ನನಗೆ ಕೊಡಬೇಕೇಂಬ ಒಪ್ಪಂದದ ಆಟ

ಉದಾಹರಣೆ : ಶ್ಯಾಮನು ಭಾರತದ ತಂಡ ಆಸ್ಟ್ರೇಲಿಯ ತಂಡದ ವಿರುದ್ದ ಗೆಲ್ಲುತ್ತದೆ ಎಂದು ಗೆಳೆಯರಲ್ಲಿ ಬಾಜಿ ಕಟ್ಟಿದ. ನಾನು ಗೆಲ್ಲುವೆ ಎಂದು ಅವನು ಗೆಳೆಯರಲ್ಲಿ ಪಣ ಕಟ್ಟಿದ.

ಸಮಾನಾರ್ಥಕ : ಜೂಜು, ಪಣ, ಬಾಜಿ


ಇತರ ಭಾಷೆಗಳಿಗೆ ಅನುವಾದ :

आदि से अंत तक कोई ऐसा पूरा खेल जिसमें हार-जीत हो या दाँव लगा हो।

श्याम ने हारते-हारते अंतिम समय में बाज़ी जीत ली।
बाज़ी, बाजी

The act of gambling.

He did it on a bet.
bet, wager