ಅರ್ಥ : ಒಂದು ನಿರ್ದಿಷ್ಟ ವರ್ಷದ ದಿನ, ವಾರ, ತಿಂಗಳು, ಹಬ್ಬಗಳು ಮೊದಲಾದವುಗಳನ್ನು ಅಥವಾ ಕೆಲವು ವರ್ಗಗಳಿಗೆ ಮುಖ್ಯವಾಗಿರುವ ತಾರೀಖುಗಳನ್ನು ಸೂಚಿಸುವ ಪಟ್ಟಿ
ಉದಾಹರಣೆ :
ಹೊಸ ವರ್ಷಕ್ಕೆ ಹೊಸ ಕ್ಯಾಲಂಡರ್ ಕೊಳ್ಳಬೇಕಿದೆ.
ಸಮಾನಾರ್ಥಕ : ಕ್ಯಾಲಂಡರ್, ದಿನಸೂಚಿ
ಇತರ ಭಾಷೆಗಳಿಗೆ ಅನುವಾದ :
A system of timekeeping that defines the beginning and length and divisions of the year.
calendarಅರ್ಥ : ಯಾವುದೋ ಒಂದು ಪುಸ್ತಕದಲ್ಲಿ ಜ್ಯೋತಿಷ್ಯದ ಅನುಸಾರವಾಗಿ ತಿಥಿ, ವಾರ, ನಕ್ಷತ್ರ, ಕರಣ ಮತ್ತು ಯೋಗ ಮುಂತಾದವುಗಳನ್ನು ರಚಿಸಿರುತ್ತಾರೆ.
ಉದಾಹರಣೆ :
ಪಂಡಿತರು ಪಂಚಾಂಗವನ್ನು ನೋಡಿಕೊಂಡು ವಿವಾಹದ ಮೂರ್ಹತವನ್ನು ನಿಶ್ಚಯಿಸಿದರು.
ಇತರ ಭಾಷೆಗಳಿಗೆ ಅನುವಾದ :