ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೊಣ ಪದದ ಅರ್ಥ ಮತ್ತು ಉದಾಹರಣೆಗಳು.

ನೊಣ   ನಾಮಪದ

ಅರ್ಥ : ಎರಡು ರೆಕ್ಕೆಗಳಿದ್ದು ಹಾರುವ ಒಂದು ಸಣ್ಣ ಕೀಟ

ಉದಾಹರಣೆ : ಸಗಣಿಯ ಮೇಲೆ ನೋಣಗಳು ಝೇಂಕರಿಸುತ್ತಿವೆ

ಸಮಾನಾರ್ಥಕ : ಕೀಟ, ಮಕ್ಷಿಕ


ಇತರ ಭಾಷೆಗಳಿಗೆ ಅನುವಾದ :

दो पंखों वाला उड़ने वाला छोटा कीट।

गोबर पर मक्खियाँ भिनभिना रही हैं।
मक्खी, मक्षिका

Two-winged insects characterized by active flight.

fly

ಅರ್ಥ : ಭಾಗಶ ಎಲ್ಲೆಡೆ ಕಾಣಿಸುವಂತಹ,ಆಹಾರ ಪದಾರ್ಥಗಳಿಗೋಸ್ಕರ ಬರುವ ಒಂದು ಬಗೆಯ ಹಾರುವ ಕೀಟ

ಉದಾಹರಣೆ : ಶುಚಿಯಿಲ್ಲದ ಕಾರಣ ಅವನ ಮನೆಯಲ್ಲಿ ನೊಣಗಳು ತುಂಬಿವೆ


ಇತರ ಭಾಷೆಗಳಿಗೆ ಅನುವಾದ :

एक उड़ने वाला छोटा कीड़ा जो प्रायः सब जगह पाया जाता है तथा खाने-पीने की चीजों पर बैठकर उनमें संक्रामक रोगों के कीटाणु फैलाता है।

साफ-सफाई न होने के कारण पूरे घर में मक्खियाँ भिनभिना रही हैं।
मक्खी, मक्षिका, माखी, माछी

Common fly that frequents human habitations and spreads many diseases.

house fly, housefly, musca domestica