ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೈಸರ್ಗಿಕ ಚಿಕಿತ್ಸಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಮಾಲೀಶು, ವ್ಯಾಯಾಮ, ಪ್ರಾಕೃತಿಕ ಚಿಕಿತ್ಸೆ ಮೊದಲಾದವುಗಳಿಂದ ಯಾವುದಾದರು ವಿಶೇಷವಾದ ಶಾರೀರಿಕ ರೋಗಗಳಿಗೆ ಚಿಕಿತ್ಸೆಯನ್ನು ನೀಡುವಂತಹ ಸ್ಥಳ

ಉದಾಹರಣೆ : ರಮೇಶನು ಒಂದು ತಿಂಗಳು ನೈಸರ್ಗಿಕ ಚಿಕಿತ್ಸಾಲಯದಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಬಂದಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

वह स्थान जहाँ मालिश, व्यायाम, प्राकृतिक चिकित्सा आदि के द्वारा किसी रोग विशेषकर शारीरिक अक्षमता की चिकित्सा की जाती है।

रमेश एक महीने तक एक पुनर्वास केंद्र में रह कर आया है।
पुनर्वास केंद्र, पुनर्वास केन्द्र

A place where some particular activity is concentrated.

They received messages from several centers.
center, centre