ಅರ್ಥ : ನ್ಯಾಯಯುತವಾದ, ಧರ್ಮಯುಕ್ತವಾದ ಅವಾಸ್ತವಿಕವಲ್ಲದ ಸಂಗತಿ
ಉದಾಹರಣೆ :
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
ಸಮಾನಾರ್ಥಕ : ನಿಜ, ಯಥಾರ್ಥತೆ, ವಾಸ್ತವಿಕ ಸಂಗತಿ, ಸತ್ಯ
ಇತರ ಭಾಷೆಗಳಿಗೆ ಅನುವಾದ :
A fact that has been verified.
At last he knew the truth.ಅರ್ಥ : ಕೃತಕವಲ್ಲದ ಸಹಜವಾಗಿ ತಾನೇ ತಾನಾಗಿ ಆಗುವಂತಹ ಅಥವಾ ನಡೆಯುವಂತಹ ಭಾವ ಅಥವಾ ಕ್ರಿಯೆ
ಉದಾಹರಣೆ :
ಅದು ಸ್ವಾಭಾವಿಕ ಗುಣವುಳ್ಳ ಸಸ್ಯ.
ಸಮಾನಾರ್ಥಕ : ನೈಜವಾದ, ನೈಜವಾದಂತ, ನೈಜವಾದಂತಹ, ನೈಸರ್ಗಿಕ, ನೈಸರ್ಗಿಕವಾದ, ನೈಸರ್ಗಿಕವಾದಂತಹ, ಪ್ರಾಕೃತಿಕ, ಪ್ರಾಕೃತಿಕವಾದ, ಪ್ರಾಕೃತಿಕವಾದಂತ, ಪ್ರಾಕೃತಿಕವಾದಂತಹ, ಸಹಜ, ಸಹಜವಾದ, ಸಹಜವಾದಂತ, ಸಹಜವಾದಂತಹ, ಸ್ವಾಭಾವಿಕ, ಸ್ವಾಭಾವಿಕವಾದ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :