ಅರ್ಥ : ನೂರು ಪ್ರತಿಶತದಷ್ಟು ಅಥವಾ ಪೂರ್ಣವಾಗಿ
ಉದಾಹರಣೆ :
ರಾಮನಿಗೆ ನೂರರಷ್ಟು ಹಾನಿಯಾಗಿರುವುದರಿಂದ ಅದನ್ನು ಯಾರು ತುಂಬಿಕೊಡುವರು.
ಸಮಾನಾರ್ಥಕ : ನೂರ ಪ್ರತಿಶತದಷ್ಟು, ನೂರು ರಷ್ಟು, ನೂರುಪ್ರತಿಶತದಷ್ಟು
ಇತರ ಭಾಷೆಗಳಿಗೆ ಅನುವಾದ :
सौ प्रतिशत या पूरा का पूरा।
राम के शत-प्रतिशत नुकसान की भरपाई कौन करेगा।