ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನುಡಿಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ನುಡಿಸುವುದು   ನಾಮಪದ

ಅರ್ಥ : ವಾದ್ಯ ನುಡುಸುವ ಕ್ರಿಯೆ

ಉದಾಹರಣೆ : ದೇವಾಲಯದಲ್ಲಿ ಗಾಯನದ ಜತೆ ವಾದ್ಯ ಎರಡೂ ನಡೆಯುತ್ತಲ್ಲಿತ್ತು.

ಸಮಾನಾರ್ಥಕ : ವಾದ್ಯ ನುಡಿಸುವುದು


ಇತರ ಭಾಷೆಗಳಿಗೆ ಅನುವಾದ :

बाजा बजाने की क्रिया।

मंदिर में गायन और वादन दोनों चल रहा है।
बजाना, वादन

The act of playing a musical instrument.

playing

ಅರ್ಥ : ತಬಲ ಅಥವಾ ಮೃದಂಗ ಮುಂತಾದವುಗಳನ್ನು ನುಡಿಸುವಾಗ ಬರೀ ತಾಳ ಮಾತ್ರ ನೋಡುವರು

ಉದಾಹರಣೆ : ತಬಲ ನುಡಿಸುವವನು ಬಿಟ್ಟು-ಬಿಟ್ಟು ತಬಲವನ್ನು ನುಡಿಸುತ್ತಲಿದ್ದ.


ಇತರ ಭಾಷೆಗಳಿಗೆ ಅನುವಾದ :

तबला या ढोल बजाने की क्रिया का वह प्रकार जिसमें केवल ताल दिया जाता है।

तबलची रह-रह कर ठेका दे रहा था।
ठेका