ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದು ಬಣ್ಣ ಆಕಾಶ ಅಥವಾ ನೀಲಿ ಬಣ್ಣವಿರುತ್ತದೆಯೋ
ಉದಾಹರಣೆ : ಚಿತ್ರ ಬಿಡಿಸುವವನು ಭೂಮಿಯ ಚಿತ್ರ ಬಿಡಿಸುವಾಗ ಭೂಮಿಗೆ ನೀಲಿ ಬಣ್ಣ ಹಾಕುವುದನ್ನೇ ಮರೆತುಬಿಟ್ಟ
ಸಮಾನಾರ್ಥಕ : ನೀಲಿ ರಂಗು, ನೀಲಿ ವರ್ಣ, ನೀಲಿ-ರಂಗು, ನೀಲಿ-ವರ್ಣ
ಇತರ ಭಾಷೆಗಳಿಗೆ ಅನುವಾದ :हिन्दी
वह रंग जो आकाश या नील रंग का होता है।
ಅರ್ಥ : ನೀಲಿ ಬಣ್ಣವನ್ನು ಹೊಂದಿರುವ ಅವಸ್ಥೆ
ಉದಾಹರಣೆ : ಸ್ವಾತಿಯ ಕಣ್ಣುಗಳು ನೀಲ ವರ್ಣವನ್ನು ಹೊಂದಿದೆ.
ಸಮಾನಾರ್ಥಕ : ನೀಲ ವರ್ಣ, ನೀಲ-ವರ್ಣ, ನೀಲವರ್ಣ, ನೀಲಿ-ಬಣ್ಣ, ನೀಲಿಬಣ್ಣ
नीले होने की अवस्था।
ಸ್ಥಾಪನೆ