ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುಷ್ಟವ್ಯಕ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ದೇವತೆಗಳ ಕೋರ ಶತ್ರುವಾದ ಮತ್ತು ಕಶ್ಯಪನ ದನು ಎನ್ನುವ ಹೆಸರಿನ ಹೆಂಡತಿಗೆ ಹುಟ್ಟಿದ ಮಗ

ಉದಾಹರಣೆ : ದೇವರು ಮತ್ತು ದಾನವರ ನಡುವೆ ಅನೇಕ ಯುದ್ಧಗಳು ನಡೆದವು.

ಸಮಾನಾರ್ಥಕ : ದಾನವ, ದೈತ್ಯ, ಧನುಜ, ರಾಕ್ಷಸ


ಇತರ ಭಾಷೆಗಳಿಗೆ ಅನುವಾದ :

कश्यप के वे पुत्र जो उनकी दनु नाम की पत्नी से उत्पन्न हुए थे और जो देवताओं के घोर शत्रु थे।

दानवों के राजा मय दानव तलातल के राजा थे।
दनुज, दानव

An imaginary being of myth or fable.

mythical being

ಅರ್ಥ : ಕ್ರೂರ, ಅತ್ಯಾಚಾರಿ ಮತ್ತು ಪಾಪಿ ವ್ಯಕ್ತಿ

ಉದಾಹರಣೆ : ಕೆಲವು ರಾಕ್ಷಸರುಗಳು ಸೇರಿ ನಿದ್ರಾಕ್ಷಿಣ್ಯವಾಗಿ ಗ್ರಾಮದ ಜನರುಗಳನ್ನು ಕತ್ತಿಯಿಂದ ಇರಿದು ಅಮಾನುಷವಾಗಿ ಕೊಂದರು.

ಸಮಾನಾರ್ಥಕ : ಅಮಾನುಷ, ಅಸುರ, ಅಸ್ರಪ, ಇರುಳಚರ, ಇರುಳಾಡಿ, ಕರಾಳಮುಖ, ಕಾಮರೂಪಿ, ದನುಜ, ದಾನವ, ದಿತಿಜ, ದಿತಿಸುತ, ದಿತಿಸೂನು, ದಿವಿಜಾರಿ, ದೇವವೈರಿ, ದೈತೇಯ, ದೈತ್ಯ, ಧಾನವ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ರಕ್ಕಸ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಟಕ, ಸುರವೈರಿ, ಸುರಾರಿ


ಇತರ ಭಾಷೆಗಳಿಗೆ ಅನುವಾದ :

क्रूर,अत्याचारी और पापी व्यक्ति।

कुछ राक्षसों ने मिलकर निर्दोष गाँववासियों को मौत के घाट उतार दिया।
अमनुष्य, असुर, दानव, दैत्य, राक्षस

A cruel wicked and inhuman person.

demon, devil, fiend, monster, ogre