ಅರ್ಥ : ಪುರಾಣದ ಅನುಸಾರ ಕಾಲವನ್ನು ನಾಲ್ಕು ಭಾಗವನ್ನಾಗಿ ಮಾಡಲಾಯಿತು ಅವೇ - ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಳು ಪ್ರತ್ಯೇಕವಾಗಿದೆ
ಉದಾಹರಣೆ :
ಶ್ರೀ ರಾಮನ ಜನ್ಮ ತ್ರೇತಾಯುಗದಲ್ಲಿ ಆಗಿತ್ತು.
ಸಮಾನಾರ್ಥಕ : ಯುಗ, ಸೃಷ್ಟಿಯ ಕಾಲಮಾನ
ಇತರ ಭಾಷೆಗಳಿಗೆ ಅನುವಾದ :