ಅರ್ಥ : ಅನಾಥರಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಭೀಕಾರಿಯನ್ನು ನೋಡಿ ತಕ್ಷಣ ಅವನು ಅನಾಥ ಎಂದು ಪತ್ತೆ ಹಚ್ಚಬಹುದು.
ಸಮಾನಾರ್ಥಕ : ಅನಾಥ, ಗತಿಗೆಟ್ಟವನು, ಗತಿಹೇಡಿ, ತಬ್ಬಲಿ
ಇತರ ಭಾಷೆಗಳಿಗೆ ಅನುವಾದ :
The condition of being a child without living parents.
His early orphanage shaped his character as an adult.