ಅರ್ಥ : ಒಬ್ಬ ಜೈನ ತೀರ್ಥಂಕರ
ಉದಾಹರಣೆ :
ಇದು ದಾಮೋದರನ ಪ್ರತಿಮೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಂಗಾಳದಲ್ಲಿ ಹರಿಯುವಂತಹ ಒಂದು ನದಿ
ಉದಾಹರಣೆ :
ದಾಮೋದರ ನದಿ ನಾಗಪುರದ ಬೆಟ್ಟಗಳಿಂದ ಹುಟ್ಟಿ ಹರಿದು ಬರುತ್ತದೆ.
ಸಮಾನಾರ್ಥಕ : ದಾಮೋದರ ನದಿ, ದಾಮೋದರ-ನದಿ
ಇತರ ಭಾಷೆಗಳಿಗೆ ಅನುವಾದ :