ಅರ್ಥ : ಯಾವುದಾದರೂ ಆಸ್ತಿಯನ್ನು ದಾನ ಮಾಡಿ ಕೊಟ್ಟಿರುವುದಕ್ಕೆ ದಾಖಲಾದ ಪತ್ರ
ಉದಾಹರಣೆ :
ಒಬ್ಬ ವ್ಯಕ್ತಿಯು ತನ್ನೆಲ್ಲಾ ಆಸ್ತಿಯನ್ನೂ ದಾನಪತ್ರದಲ್ಲಿ ಬರೆದು ಈ ಆಶ್ರಮಕ್ಕೆ ಕೊಟ್ಟಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
A legal document signed and sealed and delivered to effect a transfer of property and to show the legal right to possess it.
He signed the deed.