ಅರ್ಥ : ಯಾವುದು ತುಂಬಾ ಕಹಿಯಾಗಿರುವುದೋ
ಉದಾಹರಣೆ :
ಅವನು ರೋಗದಿಂದ ಮುಕ್ತಿಯನ್ನು ಪಡೆಯುವುದಕ್ಕಾಗಿ ತುಂಬಾ ಕಹಿಯಾದ ಔಷಧಿಯನ್ನು ಕುಡಿಯುತ್ತಾನೆ.
ಸಮಾನಾರ್ಥಕ : ಅತಿ ಕಹಿಯಾದ, ಬಲು ಕಹಿಯಾದ
ಇತರ ಭಾಷೆಗಳಿಗೆ ಅನುವಾದ :
जो बहुत ही या अत्यधिक कड़वा हो।
वह रोग से मुक्ति पाने के लिए बहुत कड़वी दवा पीता है।