ಅರ್ಥ : ಮರ, ಲೋಹ ಮೊದಲಾದವುಗಳ ಕಸೂತಿ ತೆಗೆದ ಮಲಮಲು ವಸ್ತ್ರವನ್ನು ತಯಾರಿಸುವ ಯಂತ್ರ
ಉದಾಹರಣೆ :
ಅವರು ತಮ್ಮ ಕಾರ್ಯಶಾಲೆಯಲ್ಲಿ ಎರಡು ಕಡೆಚಲು ಯಂತ್ರವನ್ನು ಇಟ್ಟುಕೊಂಡಿದ್ದಾರೆ.
ಸಮಾನಾರ್ಥಕ : ಕಡೆಚಲು ಯಂತ್ರ, ಕಡೆಚಲು-ಯಂತ್ರ, ತಿರುಗುವ ಚಕ್ರದ ಯಂತ್ರ
ಇತರ ಭಾಷೆಗಳಿಗೆ ಅನುವಾದ :
Machine tool for shaping metal or wood. The workpiece turns about a horizontal axis against a fixed tool.
lathe