ಅರ್ಥ : ತಾಮ್ರದ ಲವಣ
ಉದಾಹರಣೆ :
ತಾಮ್ರದ ಕಿಲುಬನ್ನು ಬಣ್ಣ ಹಾಕುವ ಹಾಗೂ ಮುದ್ರಣ ಕೆಲಸಕ್ಕೆ ಉಪಯೋಗಿಸುತ್ತಾರೆ.
ಸಮಾನಾರ್ಥಕ : ತಾಮ್ರದ ಕಿಲಬು
ಇತರ ಭಾಷೆಗಳಿಗೆ ಅನುವಾದ :
Hydrated blue crystalline form of copper sulfate.
blue copperas, blue stone, blue vitriol, chalcanthite