ಅರ್ಥ : ಆ ಮಂದಿರದಲ್ಲಿ ಸಿನಿಮಾವನ್ನು ತೋರಿಸಲಾಗುತ್ತದೆ
ಉದಾಹರಣೆ :
ಈ ಪಟ್ಟಣದಲ್ಲಿ ಏಳು ಚಿತ್ರಮಂದಿರಗಳಿವೆ.
ಸಮಾನಾರ್ಥಕ : ಚಲನಚಿತ್ರ ಮಂದಿರ, ಚಿತ್ರಮಂದಿರ, ಥಿಯೇಟರ್, ಫಿಲಂ ಥಿಯೇಟರ್
ಇತರ ಭಾಷೆಗಳಿಗೆ ಅನುವಾದ :
वह भवन जिसमें सिनेमा दिखाया जाता है।
इस शहर में सात सिनेमाघर हैं।