ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಲ್ಲರೆ ಪದದ ಅರ್ಥ ಮತ್ತು ಉದಾಹರಣೆಗಳು.

ಚಿಲ್ಲರೆ   ನಾಮಪದ

ಅರ್ಥ : ಹೆಚ್ಚು ಮೌಲ್ಯದ ದುಡ್ಡಿನ ಬದಲಾಗಿ ಪರಿವರ್ತಿಸಬಹುದಾದ ಅಷ್ಟೇ ಬೆಲೆಯ ಕಡಿಮೆ ಮೌಲ್ಯದ ದುಡ್ಡು

ಉದಾಹರಣೆ : ನನಗೆ ಐದುನೂರು ರೂಪಾಯಿಗೆ ಚಿಲ್ಲರೆ ಬೇಕಾಗಿದೆ.


ಇತರ ಭಾಷೆಗಳಿಗೆ ಅನುವಾದ :

अधिक मूल्य वाले पैसे के बदले में उसके बराबर मूल्य के परिवर्तित छोटे मूल्य वाले पैसे।

मुझे पाँच सौ के नोट की चिल्हर चाहिए।
खुदरा, चिल्हर, छुट्टा, फुटकर, फुटकल

Money received in return for its equivalent in a larger denomination or a different currency.

He got change for a twenty and used it to pay the taxi driver.
change

ಅರ್ಥ : ನಾಕಾಣೆ, ಎಂಟಾಣೆ ಇತ್ಯಾದಿಗಳ ನಾಣ್ಯ

ಉದಾಹರಣೆ : ನಾನು ಗೋಲಕದಲ್ಲಿ ಚಿಲ್ಲರೆ ಕೂಡಿಹಾಕುತ್ತೇನೆ.


ಇತರ ಭಾಷೆಗಳಿಗೆ ಅನುವಾದ :

चवन्नी, अठन्नी आदि के छोटे सिक्के।

माँ गुल्लक में चिल्लर जमा करती है।
खुदरा, चिल्लर, चिल्हर, छुट्टा, फुटकर, फुटकल, रेजगारी, रेजगी

A trifling sum of money.

chickenfeed, chump change, small change