ಅರ್ಥ : ಯಾವ ವಸ್ತು ವಿಷಯ ಚರ್ಚೆಗೆ ಅನುವುಮಾಡಿಕೊಟ್ಟಿರುವುದೋ
ಉದಾಹರಣೆ :
ಇದೊಂದು ಚರ್ಚಿತ ಕೃತಿ. ಪೈರ್ ಎಂಬ ಹಿಂದಿ ಚಿತ್ರವು ವಿವಾದಿತ ಸಿನೆಮಾ.
ಸಮಾನಾರ್ಥಕ : ಚರ್ಚಿತ, ಚರ್ಚಿತವಾದ, ಚರ್ಚಿತವಾದಂತಹ, ವಿವಾದಿತ, ವಿವಾದಿತವಾದ, ವಿವಾದಿತವಾದಂತ, ವಿವಾದಿತವಾದಂತಹ
ಇತರ ಭಾಷೆಗಳಿಗೆ ಅನುವಾದ :