ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೂಡು ಪದದ ಅರ್ಥ ಮತ್ತು ಉದಾಹರಣೆಗಳು.

ಗೂಡು   ನಾಮಪದ

ಅರ್ಥ : ಲೋಹ, ಬಿದುರು ಮುಂತಾದವುಗಳಿಂದ ಮಾಡಿದ ದೊಡ್ಡ ಬುಟ್ಟಿ ಅಥವಾ ಝಲ್ಲಿ ಯಾವಾಗಬೇಕಾದರು ಪಕ್ಷಿ, ಜಂತು ಇತ್ಯಾದಿ ಮುಚ್ಚಿ ಇಟ್ಟುಕೊಳ್ಳಬಹುದು

ಉದಾಹರಣೆ : ಗಿಳಿ ಪಂಜರದಿಂದ ಹಾರಿ ಹೋಯಿತು

ಸಮಾನಾರ್ಥಕ : ಪಂಜರ


ಇತರ ಭಾಷೆಗಳಿಗೆ ಅನುವಾದ :

लोहे, बाँस आदि की तीलियों का बना हुआ वह झाबा जिसमें पक्षी, जंतु आदि बंद करके रखे जाते हैं।

तोंता पिंजरे से उड़ गया।
पंजर, पञ्जर, पिंजड़ा, पिंजर, पिंजरा, पिञ्जड़, पिञ्जड़ा, पिञ्जर, पिञ्जरा, पींजड़ा, पींजरा, पीञ्जरा

An enclosure made or wire or metal bars in which birds or animals can be kept.

cage, coop

ಅರ್ಥ : ಮೇಜು ಮೊದಲಾದವುಗಳಲ್ಲಿ ಮಾಡಿವ ಒಂದು ಭಾಗ ಅದನ್ನು ಹೊರಗೆ ಎಳೆಯಬಹುದು ಅಥವಾ ತೆಗೆಯ ಬಹುದು

ಉದಾಹರಣೆ : ನಾನು ಪುಸ್ತಕವನ್ನು ಮೇಜಿನ ಖಾನೆಯಲ್ಲಿ ಇಟ್ಟಿದ್ದೇನೆ.

ಸಮಾನಾರ್ಥಕ : ಮೇಜಿನ ಖಾನೆ, ಮೇಜಿನ-ಖಾನೆ, ವಿಭಾಗ


ಇತರ ಭಾಷೆಗಳಿಗೆ ಅನುವಾದ :

मेज़ आदि में लगा हुआ वह भाग जो बाहर खींचा या खोला जा सकता है।

मैंने पुस्तक मेज़ की दराज़ में रखी है।
ख़ाना, खाना, दराज, दराज़

A boxlike container in a piece of furniture. Made so as to slide in and out.

drawer

ಅರ್ಥ : ಒಂದು ವಿಶೇಷ ಪ್ರಕಾರದ ತೆರೆದ ಅಲಮಾರಿಯೊಳಗೆ ಕಾಗದ-ಪತ್ರ ಮುಂತಾದವುಗಳನ್ನು ಬೇರೆ ಬೇರೆ ಇಡಲು ಹಲವಾರು ಸಣ್ಣ ಸಣ್ಣ ಖಾನೆಗಳು ಇರುತ್ತದೆ

ಉದಾಹರಣೆ : ಈ ಪುಸ್ತವನ್ನು ಪುಸ್ತಕಗಳ ಬೀರುವಿನ ಮೇಲಿನ ಖಾನೆಯಲ್ಲಿ ಇಟ್ಟುಬಿಡು.

ಸಮಾನಾರ್ಥಕ : ಪುಸ್ತಕಗಳ ಬೀರು, ಪುಸ್ತಕದ ಅರೆ


ಇತರ ಭಾಷೆಗಳಿಗೆ ಅನುವಾದ :

एक विशेष प्रकार की खुली अलमारी जिसमें क़ागज़-पत्र अलग-अलग रखने के लिए कबूतर के दरबे की तरह के बहुत से छोटे-छोटे ख़ाने बने रहते हैं।

इस पुस्तिका को लेखा पुस्तक ख़ाना के सबसे ऊपरी ख़ाने में रख दो।
लेखा पुस्तक खाना

ಅರ್ಥ : ಪಕ್ಷಿ, ಹಕ್ಕಿಗಳು ಮೊಟ್ಟೆ ಇಡಲು ಮರಿ ಮಾಡಲು ಮತ್ತು ವಾಸವಾಗಿರಲು ಕಟ್ಟಿಗೆ ಪುಳ್ಳು ಮುಂತಾದವುಗಳಿಂದ ಮಾಡಿಕೊಳ್ಳುವ ಮನೆ

ಉದಾಹರಣೆ : ಹಕ್ಕಿಗಳ ಗೂಡಿನಲ್ಲಿ ಮರಿಗಳು ಚಿಲಿಪಿಲಿಗುಟ್ಟುತ್ತಿವೆ.


ಇತರ ಭಾಷೆಗಳಿಗೆ ಅನುವಾದ :

घास-फूस से बना हुआ पक्षी का घर।

गौरैया के घोंसले में दो बच्चे चूँ-चूँ कर रहे हैं।
अंकुरक, आलना, आशियाँ, आशियाना, खोंता, खोचकिल, घोंसला, घोंसुआ, घोसला, नीड़

A structure in which animals lay eggs or give birth to their young.

nest

ಅರ್ಥ : ತಿಂದು ಕುಡಿಯುವ ವಸ್ತು ಮುಂತಾದವುಗಳನ್ನು ಇಡಲು ಮೇಲ್ಛಾವಣಿ ಅಥವಾ ಗೋಡೆಯ ಮೇಲೆ ಸಜ್ಜಹಲಗೆ ಕಟ್ಟುತ್ತಾರೆ

ಉದಾಹರಣೆ : ರಾತ್ರಿ ಮಲಗುವ ಮುನ್ನ ಅಮ್ಮ ಮೊಸರನ್ನು ಕಪ್ಪಾಟಿನಲ್ಲಿಇಟ್ಟುಳು.

ಸಮಾನಾರ್ಥಕ : ಕಪಾಟು, ಗೋಡೆಯ ಗೂಡು


ಇತರ ಭಾಷೆಗಳಿಗೆ ಅನುವಾದ :

रस्सियों या तारों का वह जाल जो खाने-पीने की चीज़ें आदि रखने के लिए छत या दीवार आदि से लटकाया जाता है।

रात को सोते समय माँ ने दही को छींके में रख दिया।
छींका, छीका, सिकहर, सीका