ಅರ್ಥ : ಒಂದು ಜಾತಿಯ ಮುಳ್ಳಿನ ಗಿಡದಲ್ಲಿ ಬಿಡುವ ಸುಂದರವಾದ ಹೂವು
ಉದಾಹರಣೆ :
ತೋಟದಲ್ಲಿ ಗುಲಾಬಿ ಹೂವುಗಳು ಕಂಗೊಳಿಸುತ್ತಿದೆ.
ಸಮಾನಾರ್ಥಕ : ಗುಲಾಬಿ ಹೂವು
ಇತರ ಭಾಷೆಗಳಿಗೆ ಅನುವಾದ :
एक पौधा जिसमें गुलाबी फूल लगते हैं।
बाग में चारों ओर किनारे-किनारे गुलफिरकियाँ लगी हुई हैं।ಅರ್ಥ : ಒಂದು ಸುಂದರವಾದ ಸುಗಂಧ ಬೀರುವ ಹೂವಿನ ಗಡದಲ್ಲಿ ಮುಳ್ಳು ಇರುವುದು
ಉದಾಹರಣೆ :
ಹೂತೋಟದಲ್ಲಿ ಹಲವಾರು ರೀತಿ ಗುಲಾಗಿ ಹೂಗಳು ಅರಳಿ ನಿಂತಿವೆ.
ಇತರ ಭಾಷೆಗಳಿಗೆ ಅನುವಾದ :
एक सुन्दर सुगंधित पुष्प जिसका पौधा काँटेदार होता है।
पुष्पवाटिका में कई रंग के गुलाब खिले हुए हैं।