ಅರ್ಥ : ಒಂದು ಪತ್ರ ಅಥವಾ ಕಾಗದದಲ್ಲಿ ಯಾವುದೇ ವಸ್ತು ಗಿರವಿ ಇಟ್ಟಿರುವುದನ್ನು ಉಲ್ಲೇಖಿಸಿರುತ್ತಾರೆ
ಉದಾಹರಣೆ :
ಸಾಹುಕಾರನು ಗಿರವಿ ಪತ್ರದ ಮೇಲೆ ಗಿರವಿ ಇಡಲು ಬಂದವನ ಕೈಯಿಂದ ಸಹಿ ಮಾಡಿಸಿದ.
ಸಮಾನಾರ್ಥಕ : ಅಡಮಾನದ ಪತ್ರ, ಒತ್ತೆ ಇಟ್ಟಿರುವ ಪತ್ರ
ಇತರ ಭಾಷೆಗಳಿಗೆ ಅನುವಾದ :