ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಿಣ್ಣು ಹಾಲು ಪದದ ಅರ್ಥ ಮತ್ತು ಉದಾಹರಣೆಗಳು.

ಗಿಣ್ಣು ಹಾಲು   ನಾಮಪದ

ಅರ್ಥ : ಕರು ಹಾಕಿದ ಹಸು ಅಥವಾ ಎಮ್ಮೆಯ ಹಾಲನ್ನು ಕುದಿಸಿ ಮಾಡಿದಂತಹ ಖಾದ್ಯ ಪದಾರ್ಥ

ಉದಾಹರಣೆ : ಗಿಣ್ಣಾಲು ತುಂಬಾ ಪೌಷ್ಟಿಕ.

ಸಮಾನಾರ್ಥಕ : ಗಿಣ್ಣದ ಹಾಲು, ಗಿಣ್ಣಾಲು


ಇತರ ಭಾಷೆಗಳಿಗೆ ಅನುವಾದ :

हाल ही की ब्याई हुई गाय या भैंस के दूध को उबालकर गाढ़ा या सूखा किया हुआ खाद्य पदार्थ।

फेंसा बहुत पौष्टिक होता है।
फेंसा, फेनसा, फेन्सा