ಅರ್ಥ : ಮಧ್ಯ ಆಫ್ರಿಕಾದ ಒಂದು ದೇಶ
ಉದಾಹರಣೆ :
ಕೋಂಗೊ ದೇಶವು ಬೆಲ್ಜಿಯಮ್ ನಿಂದ 1960ರಲ್ಲಿ ಸ್ವತಂತ್ರವಾಯಿತು.
ಸಮಾನಾರ್ಥಕ : ಬೆಲ್ಜಿಯನ್ ಕೋಂಗೊ, ಬೆಲ್ಜಿಯನ್-ಕೋಂಗೊ
ಇತರ ಭಾಷೆಗಳಿಗೆ ಅನುವಾದ :
मध्य अफ्रीका का एक देश।
कॉन्गो को बेल्जियम से उन्नीस सौ साठ में स्वतंत्रता मिली।A republic in central Africa. Achieved independence from Belgium in 1960.
belgian congo, congo, democratic republic of the congo, zaireಅರ್ಥ : ಆಫ್ರಿಕಾದ ಪ್ರಮುಖ ನದಿಯಲ್ಲಿ ಒಂದು
ಉದಾಹರಣೆ :
ಕೋಂಗೊ ನದಿಯು ವಿಶ್ವದಲ್ಲಿ ಅತಿ ದೊಡ್ಡ ನದಿಗಳಲ್ಲಿ ಒಂದಾಗಿದೆ.
ಸಮಾನಾರ್ಥಕ : ಕಾಂಗೋ, ಕಾಂಗೋ ನದಿ, ಕಾಂಗೋ-ನದಿ, ಕೋಂಗೊ ನದಿ, ಕೋಂಗೊ-ನದಿ
ಇತರ ಭಾಷೆಗಳಿಗೆ ಅನುವಾದ :
अफ्रीका की प्रमुख नदियों में से एक।
कॉन्गों विश्व की सबसे लम्बी नदियों में से एक है।A major African river (one of the world's longest). Flows through Congo into the South Atlantic.
congo, congo river, zaire river