ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಳಗಿನ ಪದದ ಅರ್ಥ ಮತ್ತು ಉದಾಹರಣೆಗಳು.

ಕೆಳಗಿನ   ಗುಣವಾಚಕ

ಅರ್ಥ : ಯಾವುದು ಜಾತಿ, ಪಥ, ಗುಣ ಮೊದಲಾದವುಗಳಲ್ಲಿಗೆ ಸಂಬಂಧಿಸಿದ್ದು

ಉದಾಹರಣೆ : ಮೇಲ್ವರ್ಗದ ಜನರು ಯಾವಾಗಲು ಕೆಳವರ್ಗದ ಜನರನ್ನು ಅಸಡ್ಡೆಯಿಂದ ನೋಡುತ್ತಾರೆ.

ಸಮಾನಾರ್ಥಕ : ಕೀಳುತರಗತಿಯ, ಕೆಳವರ್ಗ, ನಿಮ್ನ


ಇತರ ಭಾಷೆಗಳಿಗೆ ಅನುವಾದ :

जो जाति, पद, गुण आदि में घटकर हो।

उच्च वर्ग सदैव निम्न वर्ग को प्रताड़ित करता रहा है।
अंत्य, अन्त्य, अवकृष्ट, निम्न, नीचा

Of low or inferior quality.

inferior

ಅರ್ಥ : ಯಾವುದು ತುಂಬಾ ಮೇಲಿನವರೆವಿಗೂ ಹೋಗಿಲ್ಲವೋ

ಉದಾಹರಣೆ : ಮಕ್ಕಳು ಪಾಠಶಾಲೆಯ ಕೆಳಗಿನ ಗೋಡೆಯನ್ನು ಹಾರಿ ಹೋಗುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

जो अधिक ऊपर तक न गया हो।

बच्चे पाठशाला की नीची दीवार फाँद कर जा रहे हैं।
अतुंग, नीचा

ಅರ್ಥ : ಸಮತಟ್ಟಾದ ಪ್ರದೇಶಕ್ಕಿಂತ ಕೆಳಗಿರುವುದು ಅಥವಾ ಎತ್ತರದ ಪದೇಶದಲ್ಲಿ ಅದಕ್ಕಿಂತ ತೀರಾ ಕೆಳಗಿನ ಪ್ರದೇಶವನ್ನು ಗುರುತಿಸುವುದು

ಉದಾಹರಣೆ : ಬಾರಿ ಮಳೆಯಿಂದಾಗಿ ಕೆಳಗಿನ ಮನೆಗಳೆಲ್ಲಾ ನೀರಿನಿಂದ ಜಲಾವೃತವಾಗಿವೆ.

ಸಮಾನಾರ್ಥಕ : ಕ್ಷುದ್ರ, ತಗ್ಗಾದ


ಇತರ ಭಾಷೆಗಳಿಗೆ ಅನುವಾದ :

जिसके तल से उसके आसपास का तल ऊँचा हो या जो कुछ उतार या गहराई में हो।

नंदा देवी एवरेस्ट की अपेक्षा नीचा शिखर है।
अतुंग, अनुच्च, अनुन्नत, अनुन्नत्त, अनूर्ध्व, निभृत, निम्न, नीचा

Of relatively low or level country.

lowland

ಅರ್ಥ : ಕೆಳಗಡೆ ಇರುವಿಕೆ ಅಥವಾ ಕೆಳಗಿನ ಅಥವಾ ಕೆಳಗಿನ ಅವಸ್ಥೆ, ಪದ, ಸ್ಥಿತಿ

ಉದಾಹರಣೆ : ಈ ಬಾಗಿಲಿನ ಕೆಳಗಿನ ಭಾಗ ಮುರಿದಿದೆ. ಊರಿನ ತಗ್ಗಾದ ಪ್ರದೇಶದಲ್ಲಿ ಮನೆಗಳಲ್ಲಿ ಮಳೆ ನೀರು ತುಂಬಿದೆ.

ಸಮಾನಾರ್ಥಕ : ತಗ್ಗಾದ


ಇತರ ಭಾಷೆಗಳಿಗೆ ಅನುವಾದ :

अवस्था, पद, स्थिति आदि के विचार से निम्न स्तर पर या नीचे होने वाला या नीचे का।

इस किवाड़ का निचला हिस्सा सड़ गया है।
अवम, निचला

Situated at the bottom or lowest position.

The bottom drawer.
bottom