ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದೋ ಎರಡೋ ಮಾತ್ರ ಖಾಲಿ ಇರುವ
ಉದಾಹರಣೆ : ಕೆಲವು ಮನೆಗಳನ್ನು ಬಿಟ್ಟರೆ ಎಲ್ಲಾ ಮನೆಗಳು ಖಾಲಿ ಬಿದ್ದಿದ್ದೆ.
ಸಮಾನಾರ್ಥಕ : ಹಲವು
ಇತರ ಭಾಷೆಗಳಿಗೆ ಅನುವಾದ :हिन्दी
एक या दो या बहुत कम।
ಅರ್ಥ : ಯಾವುದು ಸಂಖ್ಯೆ ಅಥವಾ ಮಾತ್ರೆಯಲ್ಲಿ ಕೆಡಿಮೆ ಇದೆಯೋ
ಉದಾಹರಣೆ : ಕೇವಲ ಕೆಲವು ವಿದ್ಯಾಯಲಗಳಿಗೆ ಮಾತ್ರ ಉತ್ತರ ತಿಳಿದಿತ್ತು.
ಸಮಾನಾರ್ಥಕ : ಒಂದಿಷ್ಟು, ಒಂದು ಸ್ವಲ್ಪ, ಸಣ್ಣ ಪ್ರಮಾಣದ, ಸಣ್ಣಸಂಖ್ಯೆ
जो संख्या या मात्रा में अल्प या कम हो।
ಸ್ಥಾಪನೆ