ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರು ಪದದ ಅರ್ಥ ಮತ್ತು ಉದಾಹರಣೆಗಳು.

ಕಾರು   ನಾಮಪದ

ಅರ್ಥ : ಒಂದು ಬಗೆಯ ಸಣ್ಣದಾದ ನಾಲ್ಕು ಚಕ್ರಗಳಿರುವ ಮೋಟಾರು ವಾಹನ

ಉದಾಹರಣೆ : ಪ್ರಧಾನ ಮಂತ್ರಿಯವರು ಕುಳಿತು ಪ್ರಯಾಣಿಸುವ ಕಾರು ಹವಾನಿಯಂತ್ರಿತವಾಗಿದೆ.

ಸಮಾನಾರ್ಥಕ : ಮೋಟರ್ ಕಾರು


ಇತರ ಭಾಷೆಗಳಿಗೆ ಅನುವಾದ :

एक प्रकार की छोटी चारपहिया मोटर गाड़ी।

प्रधानमंत्री कार में बैठकर क्षेत्र का दौरा कर रहे हैं।
कार, मोटर कार, मोटरकार