ಅರ್ಥ : ಪ್ರದೂಷಣೆ ರಹಿತ ಗಾಳಿ
ಉದಾಹರಣೆ :
ಪ್ರದೂಷಣೆ ಹೆಚ್ಚಾಗುತ್ತಿರುವ ಕಾರಣ ಶುದ್ಧ ಗಾಳಿ ದೊರಕುವುದೇ ಇಲ್ಲ.
ಸಮಾನಾರ್ಥಕ : ತಾಜಾ ಗಾಳಿ, ನಿರ್ಮಲ ಗಾಳಿ, ಶುದ್ಧ ಗಾಳಿ, ಶುದ್ಧ ವಾಯು, ಶುದ್ಧ ಹವ
ಇತರ ಭಾಷೆಗಳಿಗೆ ಅನುವಾದ :
प्रदूषण रहित वायु।
बढ़ते हुए प्रदूषण के कारण शुद्ध हवा मिलना दुर्लभ हो गया है।