ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದಕ್ಷಿಣ ಭಾರತದ ಒಂದು ರಾಜ್ಯ
ಉದಾಹರಣೆ : ಕರ್ನಾಟಕದ ರಾಜಧಾನಿ ಬೆಂಗಳೂರು.
ಸಮಾನಾರ್ಥಕ : ಕನ್ನಡನಾಡು, ಕರುನಾಡು
ಇತರ ಭಾಷೆಗಳಿಗೆ ಅನುವಾದ :हिन्दी English
दक्षिण भारत का एक राज्य।
State in southern India. Formerly Mysore.
ಅರ್ಥ : ಕರ್ನಾಟಕದಲ್ಲಿ ವಾಸ ಮಾಡುವ ವ್ಯಕ್ತಿ
ಉದಾಹರಣೆ : ನನ್ನ ಹಲವಾರು ಸ್ನೇಹಿತರು ಕರ್ನಾಕದಲ್ಲಿ ಇದ್ದಾರೆ.
कर्नाटक का मूल या स्थानांतरित निवासी जिसे वहाँ की संस्कृति, धर्म, भाषा आदि विरासत में मिली हुई हो।
A native or inhabitant of India.
ಸ್ಥಾಪನೆ