ಅರ್ಥ : ಒರಟು ಅಥವಾ ಅಹಂಕಾರ ಹೊಂದಿದ ಭಾವ
ಉದಾಹರಣೆ :
ಶ್ಯಾಮನ ತಂದೆ ಪೊಲೀಸ್ ವೃತಿಯಲ್ಲಿ ಇರುವುದರಿಂದ ಅವನು ಒರಟುತನವನ್ನು ತೋರಿಸುತ್ತಾನೆ
ಸಮಾನಾರ್ಥಕ : ಉದ್ಧಂಡತನ, ಒರಟ, ಒರಟುತನ, ಜಂಭ
ಇತರ ಭಾಷೆಗಳಿಗೆ ಅನುವಾದ :
हेकड़ या अक्खड़ होने का भाव।
श्याम के पिता पुलिस में हैं इसलिए वह हेकड़ी दिखाता है।Overbearing pride evidenced by a superior manner toward inferiors.
arrogance, haughtiness, hauteur, high-handedness, lordliness